Download Now Banner

This browser does not support the video element.

ಉಡುಪಿ: ಕಿನ್ನಿಮುಲ್ಕಿಯಲ್ಲಿ ಅಪರಿಚಿತ ಮಾನಸಿಕ ಯುವಕ ರಕ್ಷಣೆ

Udupi, Udupi | Sep 7, 2025
ಕಿನ್ನಿಮುಲ್ಕಿ ಗಣೇಶೋತ್ಸವ ಕಾರ್ಯಕ್ರಮದ ಪರಿಸರದಲ್ಲಿ ಅಪರಿಚಿತ ಮಾನಸಿಕ ಯುವಕನೊಬ್ಬನನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಕೊಳಲಗಿರಿ ಸ್ವರ್ಗ ಆಶ್ರಮಕ್ಕೆ ದಾಖಲಿಸಿದ ಘಟನೆ ನಡೆದಿದೆ. ಯುವಕ ತನ್ನ ಹೆಸರು ಪ್ರತಾಪ್ (28) ಬೆಂಗಳೂರು ಸಕಲೇಶಪುರ ಶಿವಮೊಗ್ಗ ಎಂಬುದಾಗಿ ತಿಳಿಸುತ್ತಾನೆ. ಹೆಂಡತಿ ಮತ್ತು‌ ಮಗು ಇರುವುದಾಗಿ ಹೇಳಿರುತ್ತಾನೆ. ಸರಿಯಾದ ಮಾಹಿತಿ ನೀಡುವಲ್ಲಿ ವಿಫಲನಾಗಿದ್ದು, ಅದೆಷ್ಟೋ ದಿನಗಳಿಂದ ಸ್ನಾನವೂ ಮಾಡದೆ ಅಮಾನವೀಯವಾಗಿ ಸಂಚರಿಸುತ್ತಿದ್ದಾನೆ. ಈ ಬಗ್ಗೆ ಮಾಹಿತಿ ಪಡೆದ ವಿಶು ಶೆಟ್ಟಿ ಸುರಭಿ ರತನ್ ಹಾಗೂ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ ಸಹಾಯದಿಂದ ರಕ್ಷಿಸಿ ಆಶ್ರಮಕ್ಕೆ ದಾಖಲಿಸಿದ್ದಾರೆ.
Read More News
T & CPrivacy PolicyContact Us