ಹುಲಸೂರು ತಾಲೂಕಿನ ಬೇಲೂರು, ದೇವನಾಳ, ಮಾಚನಾಳ, ಹುಲಸೂರು ನಗರದ ಕೊಂಗಳಿ ಏತ ನೀರಾವರಿ, ಕೆರೆ ಬಸವೇಶ್ವರ ದೇವಸ್ಥಾನ ಹತ್ತಿರ ಅತಿಯಾದ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಾದ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು, ಈ ವೇಳೆ ಅಧಿಕಾರಿಗಳಿಗೆ ಹಾನಿಯಾದ ಬೆಳೆಗಳ ವರದಿ ಸರಕಾರಕ್ಕೆ ಸಲ್ಲಿಸಲು ಸೂಚಿಸಿದರು. ಈ ವೇಳೆ ಸಂತೋಷ್ ಗುತ್ತೇದಾರ್, ಪಪು ಉದನೆ, ಅಪ್ಪಾಸಾಬ ಮಡಕೆ, ಸುನಿಲ್ ಪಾಟೀಲ್, ಮಹದೇವ್ ಮಹಾಜನ, ಶಿವಾಜಿ ಪಾಟೀಲ್, ಅಶೋಕ್ ಘೋರವಾಡೆ, ಗೋಪಾಲ ಪಾಟೀಲ್, ಕಾಶಿನಾಥ್ ಕಾರಬರಿ, ರಾಜಪ್ಪ ಕಣಜ, ಏಜಾಜ್ ಜಹಾಂಗೀರ್, ತ್ರಿಮುಕ್ ಜೀವಾಯಿ, ಸಚಿನ್ ವಗ್ಗೆ, ಹಮೀದ್ ಜಹಾಂಗೀರ್, ಸಂಭಾಜಿ ಗವಾರೆ, ಅಧಿಕಾರಿ ಗಳು, ತಹಸಿಲ್ದಾರ್ ಶ್ರೀ ಶಿವಾನಂದ ಮೇತ್ರೆ ಉಪಸ್ಥಿತರಿದ್ದರು