ಜಮೀನನಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿದೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕೇಸಾಪೂರ ಗ್ರಾಮದ ಜಮೀನಿನಲ್ಲಿ ಪತ್ತೆಯಾಗಿದೆ. ಅಶೋಕ ಹಗರಗೊಂಡ ಎಂಬುವವರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು ಬೃಹತ್ ಗಾತ್ರದ ಮೊಸಳೆ ಕಂಡು ರೈತರು ಭಯಗೊಂಡಿದ್ದಾರೆ. ತೊಗರಿ ಬೆಳೆಗಳ ಮದ್ಯೆ ಅವಿತುಕೊಂಡಿದ್ದ ಮೊಸಳೆ ಕುಳಿತಿತ್ತು. ಬೃಹತ್ ಮೊಸಳೆಯನ್ನು ಹಗ್ಗದಿಂದ ಕಟ್ಟಿ ಹಾಕಿ ರೈತರು ಸೆರೆ ಹಿಡಿದ್ದಾರೆ. ಬಳಿಕ ಅರಣ್ಯ ಇಲಾಖೆಯವರಿಗೆ ಕೊಟ್ಟರು..