ಕೋಲಾರ ನಗರದದ್ಯಾಂತ ಅದ್ದೂರಿಯಾಗಿ ಗಣೇಶ ಹಬ್ಬ ಆಚರಣೆ ಕೋಲಾರ ನಗರದಾದ್ಯಂತ ಗಣೇಶ ಚತುರ್ಥಿ ಹಬ್ಬವು ಅನೇಕ ಸಂಘ ಸಂಸ್ಥೆಗಳು ವಿಜೃಂಭಣೆಯಿಂದ ಆಚರಣೆ ಮಾಡಿದ್ದಾರೆ ಕೋಲಾರ ನಗರದ ಅಖಂಡ ಭಾರತ ವಿನಾಯಕ ಮಹಾಸಭಾ, ವಿಶ್ವ ಮುಖ ಗಣೇಶ ಬಳಗ, ಹಿಂದೂ ಪರಿಷತ್ ಹಾಗೂ ಭಜರಂಗದಳ ಗಣೇಶ ಬಳಗ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ವಿಶಿಷ್ಟವಾಗಿ ಗಣೇಶವನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ವಿಜೃಂಭಣೆಯಿಂದ ಆಚರಣೆ ಮಾಡಲಾಗಿದೆ ಇನ್ನೂ ವಿಶೇಷವಾಗಿ ಕೋಲಾರ ನಗರದ ಎಂಜಿ ರಸ್ತೆಯಲ್ಲಿರುವ ಪ್ರತಿಷ್ಠಾಪಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗಣಪತಿ ವಿಶೇಷವಾಗಿದ್ದು ಸಾವಿರಾರು ಭಕ್ತಾದಿಗಳ ಕಣ್ಮನ ಸೆಳೆಯು