ದೇವನಹಳ್ಳಿ ರಾತ್ರಿ ವೇಳೆಯಲ್ಲಿ ಗ್ರಾನೈಟ್ ಅಂಗಡಿಗೆ ನುಗ್ಗಿದ ಖದೀಮರು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಕದ್ದು ಪರಾರಿ ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದ ಕೃಷ್ಣ ಗ್ರಾನೈಟ್ ಅಂಗಡಿಯಲ್ಲಿ ಕಳ್ಳತನ ಸಿಸಿಟಿವಿಯನ್ನು ಸುತ್ತಿಗೆ ಯಿಂದ ದ್ವಂಸಗೊಳಿಸಿ ಕಳ್ಳತನ ಕಳ್ಳತನದ ದೃಶ್ಯ ಬೇರೊಂದು ಸಿಸಿಟಿವಿಯಲ್ಲಿ ಸೆರೆ