ಬೆನಕನಹಳ್ಳಿ ಗ್ರಾಮದಲ್ಲಿ ಸೈಕಲ ಮೇಲೆ ಹೊರಟ್ಟಿದ್ದ ರೈತನೋರ್ವಗೆ ಲಾರಿ ಗುದ್ದಿದ ಪರಿಣಾಮ ರೈತ ಸಾವು. ಬೆಳಗಾವಿ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಸೈಕಲ ಮೇಲೆ ಹೊರಟ್ಟಿದ್ದ ರೈತನೋರ್ವಗೆ ಲಾರಿ ಗುದ್ದಿದ ಪರಿಣಾಮ ರೈತ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ. ಮಲ್ಲಪ್ಪ ಪಾಟೀಲ್ ಮೃತಪಟ್ಟ ರೈತ ಎಂದು ಗುರುತಿಸಲಾಗಿದೆ. ರೈತನ ಸೈಕಲಗೆ ಗುದ್ದಿದ್ದ ಲಾರಿ ಚಾಲಕನ್ನು ಹಿಡಿದ ಬೆನಕನಹಳ್ಳಿ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿ ಲಾರಿ ನುಜ್ಜು ನೂರು ಮಾಡಿದ್ದಾರೆ. ಬೆನಕನಹಳ್ಳಿ ಗೋಡೌನಗೆ ಹೋಗುವ ಲಾರಿಗಳನ್ನು ಸಂಚಾರ ನಿಷೇಧಿಸಬೇಕು ಗ್ರಾಮಸ್ಥರು ಆಗ್ರಹಿಸಿದರು