Download Now Banner

This browser does not support the video element.

ಕೊಪ್ಪಳ: ನಗರದ ರೇಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಮೇಘರಾಜ್ ಪೇಂಟ್ಸ್ ಅಂಗಡಿಯಲ್ಲಿ ಕಳ್ಳತನ

Koppal, Koppal | Aug 30, 2025
ಕೊಪ್ಪಳ ನಗರದ ರೇಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಮೇಘರಾಜ್ ಪೇಂಟ್ಸ್ ಅಂಗಡಿಯಲ್ಲಿ ಅಗಸ್ಟ್ 29 ಬೆಳಗಿನ ಜಾವ 2 ಗಂಟೆ ಸುಮಾರಿಗೆ ಕಳ್ಳತನ ನಡೆದಿದೆ. ಕಳ್ಳ ಅಂಗಡಿಯ ಹಿಂಭಾಗದಿಂದ ಒಳನುಗ್ಗಿ ಸುಮಾರು 50 ಸಾವಿರ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಕಳ್ಳನ ಕೈಚಳಕ CCTV ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಗರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆಗಸ್ಟ್ 30 ರಂದು ಮಧ್ಯಾಹ್ನ 3-00 ಗಂಟೆಗೆ ಮಾಧ್ಯಮಕ್ಕೆ ಮಾಹಿತಿ ಲಬ್ಯವಾಗಿದೆ
Read More News
T & CPrivacy PolicyContact Us