ಹಿಂದೂಗಳ ಒಗ್ಗಟ್ಟು ಸಹಿಸದೇ ಮಂಡ್ಯದಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟ ಮಾಡಲಾಗಿದೆ ಎಂದು ಮಾಜಿ ಶಾಸಕ ಅಮೃತ ದೇಸಾಯಿ ತಿಳಿಸಿದರು. ನಗರದಲ್ಲಿ ಸೋಮವಾರ ಸಂಜೆ 5 ಗಂಟೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳ ಒಗ್ಗಟ್ಟು ಸಹಿಸದೇ ಉದ್ದೇಶಪೂರ್ವಕವಾಗಿಯೇ ಅವರು ಕಲ್ಲು ಎಸೆದಿದ್ದಾರೆ. ನಮ್ಮ ಜನ ಗಟ್ಟಿಯಾಗಿದ್ದಾರೆ. ಅವರನ್ನು ಎದುರಿಸುವ ಧೈರ್ಯ ನಮ್ಮ ಜನರಿಗಿದೆ. ಇದರಲ್ಲಿ ಯಾರಾರು ಪ್ಲಾನ್ ಮಾಡಿ ಕಲ್ಲು ಎಸೆಯುವಂತೆ ಮಾಡಿದ