ಕಳೆದ ಹಲವು ವರ್ಷಗಳಿಂದ ಕಂಕಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುವ ಹುಣಸಗೇರಾ ಗ್ರಾಮವನ್ನು ಗ್ರಾಮ ಪಂಚಾಯತಿಯಾಗಿ ಪ್ರತ್ಯೇಕ ಮಾನ್ಯತೆ ನೀಡಬೇಕು ಎಂದು ಗ್ರಾಮದ ಜನರು ಅಗ್ರಹಿಸಿದ್ದಾರೆ. ಈ ಕುರಿತು ಗ್ರಾಮದ ಮುಖಂಡರು ಆದ ಕನಕಟ್ಟಾ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶಿವಕುಮಾರ ಹಾಗೂ ಪ್ರಮುಖರಾದ ಹಣಮಂತ ಪಾಟೀಲ್ ಅವರು ಬುಧವಾರ ಸಂಜೆ 4ಕ್ಕೆ ಸುದ್ದಿಗಾರರ ಜೊತೆ ಮಾತನಾಡಿದರು.