Download Now Banner

This browser does not support the video element.

ಮಳವಳ್ಳಿ: ಪಟ್ಟಣದಲ್ಲಿ ಚೆಸ್ಕಾಂ ಪ್ರಕಟಣೆ, ಹೆಬ್ಬಣಿ ಸುತ್ತಲ ಗ್ರಾಮಗಳಲ್ಲಿ 9 ರಂದು ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಎಂದಿರುವ ಇಇ

Malavalli, Mandya | Sep 8, 2025
ಮಳವಳ್ಳಿ : ಚೆಸ್ಕಾಂ ನ ಮಳವಳ್ಳಿ ನಗರ ಉಪ ವಿಭಾಗ ವ್ಯಾಪ್ತಿಯ 66/11 ಕೆವಿ ಹೆಬ್ಬಣಿ ಗ್ರಾಮದ ಬಳಿಯ ವಿದ್ಯುತ್ ವಿತರಣಾ ಕೇಂದ್ರದ ಎಫ್ 2 ಮಂಚನಹಳ್ಳಿ 11 ಕೆ ವಿ ವಿದ್ಯುತ್ ಮಾರ್ಗದ ನಿರ್ವಹಣೆ ಕಾರ್ಯ ಇರುವುದ ರಿಂದ ಸೆಪ್ಟೆಂಬರ್ 9 ರಂದು ಈ ಮಾರ್ಗದ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ. ಮಳವಳ್ಳಿ ಪಟ್ಟಣದಲ್ಲಿ ಸೋಮ ವಾರ ಸಾಯಂಕಾಲ 5.30 ರ ಸಮಯದಲ್ಲಿ ಈ ಕುರಿತು ಪ್ರಕಟಣೆ ಹೊರಡಿಸಿರುವ ಕಾರ್ಯನಿರ್ವಾ ಹಕ ಇಂಜಿನಿಯರ್ ಟಿ ಪುಟ್ಟ ಸ್ವಾಮಿ ಅವರು ಬೆಳಿಗ್ಗೆ 9 ರಿಂದ ಸಾಯಂಕಾಲ 5 ವರೆಗೆ ಈ ಮಾರ್ಗ ವ್ಯಾಪ್ತಿಯ ಗ್ರಾಮಗಳ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ ಎಂದು ತಿಳಿಸಿದ್ದಾರೆ.
Read More News
T & CPrivacy PolicyContact Us