Download Now Banner

This browser does not support the video element.

ಗುಳೇದಗುಡ್ಡ: ಮಹಿಳೆಯರ ಕುಂಭಮೇಳದೊಂದಿಗೆ ಪಟ್ಟಣದಲ್ಲಿ ರಜಂಗಳ ಪೇಟೆಯ ಗಣಪತಿ ಪ್ರತಿಷ್ಠಾಪನೆ

Guledagudda, Bagalkot | Aug 27, 2025
ಗುಳೇದಗುಡ್ಡ ಪಟ್ಟಣದ ರಜಂಗಳಪೇಟೆಯ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆಯ ನಿಮಿತ್ತ ಮಹಿಳೆಯರ ಅದ್ದೂರಿ ಕುಂಭಮೇಳ ಮೆರವಣಿಗೆ ನಡೆಯಿತು ಅದರೊಂದಿಗೆ ಜನಪದ ವಾದ್ಯ ಮೇಳಗಳ ಮೆರವಣಿಗೆ ಕೂಡ ನೋಡುಗರ ಗಮನ ಸೆಳೆಯಿತು
Read More News
T & CPrivacy PolicyContact Us