ದೇವನಹಳ್ಳಿ :ಬೆಳ್ಳಂಬೆಳಗ್ಗೆ ಕಂದಾಯ ಅಧಿಕಾರಿಗಳ ಕಾರ್ಯಾಚರಣೆ, ಕುಂಟೆಜಾಗ ಒತ್ತುವರಿ ಮಾಡಿದ್ದ ಅಂಗಡಿಗಳ ತೆರವು ಕಾರ್ಯಾಚರಣೆ, ದೇವನಹಳ್ಳಿ ತಾಲೂಕು ಪೋಲನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಅಂಗಡಿಗಳು, ಕೆಐಎಡಿಬಿಗೆ ಹೊಂದಿಕೊಂಡಿರುವ ಗ್ರಾಮದಲ್ಲಿ ಕುಂಟೆ ಜಾಗ ಒತ್ತುವರಿ ಮಾಡಿ ಅಂಗಡಿಗಳ ನಿರ್ಮಾಣ, 11 ಅಂಗಡಿಗಳ ತೆರವು ಕಾರ್ಯಾಚರಣೆ,