ಆಗಸ್ಟ್ 26 ಸಂಜೆ 7 ಗಂಟೆ ಸುಮಾರಿಗೆ ಯಶವಂತಪುರದಲ್ಲಿ ರಾಂಗ್ ರೂಟ್ ಅಲ್ಲಿ ಮಹಿಳೆ ಬಂದು ಕಾರು ಚಾಲಕನ ಮೇಲೆ ದರ್ಪ ಮೆರೆದಿದ್ದಾರೆ. ಅವಾಚ್ಯ ಪದಗಳ ಬಳಕೆ ಮಾಡಿ ನಿಂದಿಸಿದ್ದು ಅಲ್ಲದೇ ವಿಡಿಯೋ ಮಾಡಿ ಏನ್ ಮಾಡ್ತೀಯ ಅಂತೆಲ್ಲಾ ಮಾತನಾಡಿರುವ ವಿಡಿಯೋ ವೈರಲ್ ಆಗ್ತಿದೆ. ಮಹಿಳೆಯ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತ ಆಗುತ್ತಿದೆ.