Download Now Banner

This browser does not support the video element.

ಕೂಡ್ಲಿಗಿ: ಅರವದಿ ಗ್ರಾಮದಲ್ಲಿ ಅಡವಿ ಹಂದಿ ಸೇರಿದಂತೆ ವನ್ಯ ಪ್ರಾಣಿಗಳ ಹಾವಳಿಯಿಂದ ಅಪಾರ ಬೆಳೆ ನಷ್ಟ,ರೈತರು ಕಂಗಾಲು

Kudligi, Vijayanagara | Sep 5, 2025
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಅರವದಿ ಗ್ರಾಮದಲ್ಲಿ ಅಡವಿ ಹಂದಿ ಸೇರಿದಂತೆ ವನ್ಯಪ್ರಾಣಿಗಳ ಹಾವಳಿಯಿಂದ ರೈತರು ಬೆಳೆದ ಬೆಳೆ ನೆಲಕಚ್ಚಿ ಅಪಾರ ಬೆಳೆ ನಷ್ಟ ರೈತರು ಕಂಗಲಾಗಿದ್ದಾರೆ.
Read More News
T & CPrivacy PolicyContact Us