Download Now Banner

This browser does not support the video element.

ಔರಾದ್: ಹಂದಿಕೇರಾ ಕ್ರಾಸ್ ಬಳಿ ಚಲಿಸುತಿದ್ದ ಬೈಕ್'ನಿಂದ ಬಿದ್ದು ಮಹಿಳೆ ಸಾವು

Aurad, Bidar | Sep 27, 2025
ಔರಾದ: ಚಲಿಸುತಿದ್ದ ಬೈಕ್'ನಿಂದ ಬಿದ್ದು ಮಹಿಳೆಯೊಬ್ಬಳು ಮೃತಪಟ್ಟ ಘಟನೆ ತಾಲೂಕಿನ ಹಂದಿಕೇರಾ ಕ್ರಾಸ್ ಬಳಿ ಜರುಗಿದೆ. ನೆರೆಯ ತೆಲಂಗಾಣ ರಾಜ್ಯದ ಲಕ್ಷಾನಾಯಕ್ ತಾಂಡಾದ ನಿವಾಸಿ ನಿರ್ಮಲಬಾಯಿ ರಾಠೋಡ (44) ಘಟನೆಯಲ್ಲಿ ಮೃತಪಟ್ಟ ಮಹಿಳೆಯಾಗಿದ್ದಾಳೆ. ಈ ಕುರಿತು ಹೊಕ್ರಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Read More News
T & CPrivacy PolicyContact Us