ಕೆಲವು ಅನ್ಯಧರ್ಮಿರ ಮನಸ್ಸಿನಲ್ಲಿ ಯಾವ ರೀತಿ ವಿಷ ಬೀಜ ತುಂಬಿರುತ್ತೋ ಅಂತ ಹೇಳೋಕೆ ಆಗುತ್ತಿಲ್ಲ. ಇದಕ್ಕೆ ಸ್ಪಷ್ಟ ಸಾಕ್ಷಿ ಎಂಬಂತೆ ಗದಗ ನಗರದಲ್ಲಿ ಕಾರಿನ ಬ್ಯಾನಟ್ ಮೇಲೆ ಪಾಕ್ ದ್ವಜವನ್ನು ಅಂಟಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾಗಿದೆ. ಭಾರತದಲ್ಲಿನ ಅನ್ನ, ನೀರು ತಿಂದು ಸದಾ ನಮ್ಮ ನಾಶಕ್ಕಾಗಿ ಕಾಯುತ್ತಿರುವ ಪಾಕ್ ಮೇಲೆ ಈ ಪಾಪಿಗಳಿಗೆ ಯಾಕೆ ಅಷ್ಟೊಂದು ಪ್ರೀತಿ. ಸದ್ಯ ಗದಗ ನಗರ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಾಗಿದೆ.