ನಗರಸಭೆ ಸದಸ್ಯೆ ಸ್ವಾತಿ ಮಂಜುನಾಥ್ ಮಾತನಾಡಿ ವಾರ್ಡ್ನಿನ ಗಣೇಶೋತ್ಸವ ಸಮಿತಿ ಗಣೇಶೋತ್ಸವವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ವಾರ್ಡ್ನಿನ ಜನರ ಆರೋಗ್ಯ ರಕ್ಷಣೆಗೆ ಮುಂದಾಗಿದ್ದು ಸಮಿತಿ ಸದಸ್ಯರ ಸಾಮಾಜಿಕ ಕಳಕಳಿಯನ್ನು ಬೆಂಬಿಸುತ್ತೆ ಸಮಿತಿಯ ಯುವಕರ ತಂಡ ಹಬ್ಬದ ಶುಭ ಸಂದರ್ಭದಲ್ಲಿ ದೈವ ಭಕ್ತಿ ಜೊತೆಗೆ ಬಡ ಜನರ ಆರೋಗ್ಯದ ಬಗ್ಗೆ ಯೋಚಿಸಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿ ಉಚಿತ ಔಷಧಿ ವಿತರಣೆ ಮಾಡಿದ್ದು ಇಂತಹ ಜನೂಪಯೂಗಿ ಕಾರ್ಯಕ್ಕೆ ಮುಂದಾಗಿದ್ದು ನಿಜಕ್ಕೂ ಶ್ಲಾಘನೀಯ ಅವರಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.