Download Now Banner

This browser does not support the video element.

ಧಾರವಾಡ: ಹಿಂದೂಗಳ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ನಗರದಲ್ಲಿ ಬಜರಂಗದಳದಿಂದ ಕ್ರಿಶ್ಚಿಯನ್ ಪ್ರಾರ್ಥನೆ ಬಂದ್

Dharwad, Dharwad | Aug 24, 2025
ಒತ್ತಾಯ ಪೂರ್ವಕವಾಗಿ ಹಿಂದೂಗಳನ್ನು ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿದ ಬಜರಂಗದಳ ಕಾರ್ಯಕರ್ತರು ಭಾನುವಾರ ಕ್ರಿಶ್ಚಿಯನ್ ಪ್ರಾರ್ಥನೆ ನಡೆಯುತ್ತಿದ್ದ ಸ್ಥಳಕ್ಕೆ ಬಂದು ಪ್ರಾರ್ಥನೆ ಬಂದ್ ಮಾಡಿಸಿದ ೨ ಪ್ರತ್ಯೇಕ ಘಟನೆಗಳು ಧಾರವಾಡ ನಗರದಲ್ಲಿ ನಡೆದಿವೆ. ನಗರದ ಕೋರ್ಟ್ ವೃತ್ತ ಸಮೀಪದ ಬಿಕ್ಕಣ್ಣವರ ಬಿಲ್ಡಿಂಗ್‌ನಲ್ಲಿ ಬೆಳಗಾವಿಯ ಫಾಸ್ಟರ್ ಪ್ರಕಾಶ ಸುತಾರ್ ೨೦ ಜನರಿಗೆ ಪ್ರಾರ್ಥನೆ ಮಾಡಿಸುತ್ತಿರುವದನ್ನು ಬಂದ್ ಮಾಡಿಸಿದ್ದಾರೆ.
Read More News
T & CPrivacy PolicyContact Us