ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳು ಅತಿವೃಷ್ಟಿ ಹಿನ್ನೆಲೆಯಲ್ಲಿ ಕೇವಲ ಕಾಟಾಚಾರಕ್ಕಾಗಿ ಎಂಬಂತೆ ಅದು ತಮ್ಮ ತಮ್ಮ ಪಕ್ಷದ ಕಾರ್ಯಕರ್ತರ ಫಲಗಳಿಗೆ ಮಾತ್ರ ಭೇಟಿ ನೀಡದೆ ನೈಜವಾಗಿ ಸಂತ್ರಸ್ತರಾಗಿರುವ ರೈತರ ಹೊಲಗಳಿಗೆ ಭೇಟಿ ನೀಡಿ ವಾಸ್ತು ಸ್ಥಿತಿಯನ್ನು ಪರಿಶೀಲಿಸಿ ಹನಿಗೆ ಸೂಕ್ತ ಪರಿಹಾರವನ್ನು ಒದಗಿಸಬೇಕು ಎಂದು ಸಂತ್ರಸ್ತ ರೈತ ಗೌತಮದೊಡ್ಡಿ ಈ ಮೂಲಕ ಮನವಿ ಮಾಡಿದರು.