ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು ಆಗಿಲ್ಲ ಎಂದು ತಾಲೂಕಾ ವೈದ್ಯಾಧಿಕಾರಿ ರಮೇಶ್ ಪಾಟೀಲ ಹೇಳಿದರು. ಮೊದಲನೇ ಹೆರಿಗೆಯೂ ಸಿಜರಿಯನ್ ಆಗಿದ್ದ ನಿಖಿತಾ ಅವರ ಎರಡನೇ ಹೆರಿಗೆಯೂ ಸಿಜರಿಯನ್ ಆಗಿತ್ತು. ರಕ್ತದ ಒತ್ತಡದಿಂದ ಸಾವು ಸಂಭವಿಸಿರಬಹುದು ಎಂದು ಹೇಳಿದರು ಶನಿವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು. ಬಾಣಂತಿ ನಿಖಿತಾ ಅವರ ಸಾವು ವೈದ್ಯರ ನಿರ್ಲಕ್ಷ್ಯದಿಂದ ಸಂಭವಿಸಿಲ್ಲ ಮತ್ತು ವೈದ್ಯರ ನಿರ್ಲಕ್ಷ್ಯ ಕಂಡುಬಂದಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು