Download Now Banner

This browser does not support the video element.

ಭಾಲ್ಕಿ: ಮೇಹಕರ್ ಗ್ರಾಮದಲ್ಲಿ ಸಾಲಬಾಧೆಗೆ ಬೇಸತ್ತು ನೇಣು ಬಿಗಿದುಕೊಂಡು ಯುವ ರೈತ ಆತ್ಮಹತ್ಯೆ

Bhalki, Bidar | Sep 6, 2025
ಭಾಲ್ಕಿ: ಸಾಲಬಾಧೆಯಿಂದ ಬಳಲುತಿದ್ದ ಯುವ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮೆಹಕರ್‌ ಗ್ರಾಮದಲ್ಲಿ ಜರುಗಿದೆ. ಶಂಕರ್‌ ಮೋರೆ (34) ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ. ಈ ಕುರಿತು ಮೆಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ
Read More News
T & CPrivacy PolicyContact Us