ಗುಳೇದಗುಡ್ಡ ಪಟ್ಟಣದ ಜಿಂದೇಶ ಮದಾರ ಅಲ್ಪಸಂಖ್ಯಾತರ ಸಹಕಾರಿ ಸಂಘ ನಿರ್ದೇಶಕ ಮಂಡಳಿಯ ಪ್ರಾಮಾಣಿಕ ಸೇವೆ ಸೇರುದಾರರ ಗ್ರಾಹಕರ ಸಹಕಾರದಿಂದ ಪ್ರಸಕ್ತ ವರ್ಷ 60 ಲಕ್ಷ ನಿವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಅನ್ವರ್ ಖಾನ್ ಪಟಾನ್ ತಿಳಿಸಿದ್ದಾರೆ ಅವರು ಗುಳೇದಗುಡ್ಡ ಪಟ್ಟಣದಲ್ಲಿ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು