Install App
prashantsatti92
This browser does not support the video element.
ಚಿಕ್ಕೋಡಿ: ದೂದಗಂಗಾ ನದಿಯಲ್ಲಿ ತೇಲಿ ಬಂದ ಆಕಳಿನ ಕಳೇಬರ, ಯಕ್ಸಂಬಾದಲ್ಲಿ ವಿಧಿವಿಧಾನಗಳ ಮೂಲಕ ಅಂತ್ಯಸಂಸ್ಕಾರ
Chikodi, Belagavi | Aug 22, 2025
ಪ್ರವಾಹದಲ್ಲಿ ತೇಲಿ ಬಂದ ಮೃತ ಆಕಳಿನ ಅಂತ್ಯಸಂಸ್ಕಾರ. ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಘಟನೆ. ದೂಧಗಂಗಾ ನದಿಯ ಪ್ರವಾಹದಲ್ಲಿ ತೇಲಿ ಬಂದ ಮೃತ ಆಕಳು. ಹಿಂದೂ ಸಂಪ್ರದಾಯದಂತೆ ಗೋಮಾತೆಯ ಅಂತ್ಯಸಂಸ್ಕಾರ.
Share
Read More News
T & C
Privacy Policy
Contact Us
Your browser does not support JavaScript!