ಹುಲಸೂರ: ತಾಲೂಕಿನ ಮುಸ್ತಾಪುರ ಬಳಿಯ ಚುಳುಕಿನಾಲಾ ಜಲಾಶಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭೇಟಿನೀಡಿ, ಜಲಾಶಯ ಪರಿಶೀಲಿಸಿದರು. ಸಹಾಯಕ ಆಯುಕ್ತ ಮುಕುಲ್ ಜೈನ್, ತಹಶಿಲ್ದಾರ ಶಿವಾನಂದ ಮೇತ್ರೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠ ರಾಠೋಡ, ಜಿಪಂ ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ, ಪ್ರಮುಖರಾದ ಶೇಶಿಕಾಂತ ದುರ್ಗೆ, ಶಿವರಾಜ ನರಶಟ್ಟಿ, ಏಜಾಜ್ ಲಾತೂರೆ ಸೇರಿದಂತೆ ಪ್ರಮುಖರು, ಗಣ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು