Install App
gangaraju346
This browser does not support the video element.
ದೊಡ್ಡಬಳ್ಳಾಪುರ: ಮೂತ್ತೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಪಟಾಕಿ ಸ್ಪೋಟ ಪ್ರಕರಣ ಗಾಯಗೊಂಡಿದ್ದ ಮತ್ತೋಬ್ಬ ಬಾಲಕ ಸಾವು
Dodballapura, Bengaluru Rural | Sep 3, 2025
ದೊಡ್ಡಬಳ್ಳಾಪುರ ಪಟಾಕಿ ಅವಘಡ ಪ್ರಕರಣ. ಚಿಕಿತ್ಸೆ ಫಲಕಾರಿ ಆಗದೆ ಮತ್ತೊಬ್ಬ ಯುವಕ ಸಾವು. ಶುಕ್ರವಾರ ದೊಡ್ಡಬಳ್ಳಾಪುರದ ಮುತ್ತೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿದ್ದ ಅವಘಡ. ಯೋಗೇಶ್ (15) ಇಂದು ಚಿಕಿತ್ಸೆ ಫಲಕಾರಿ ಆಗದೆ ಸಾವನಪ್ಪಿದ ದುರ್ದೈವಿ. ಒಟ್ಟು 6 ಜನರಿಗೆ ಗಂಭೀರ ಗಾಯಗಳಾಗಿದ್ದವು.
Share
Read More News
T & C
Privacy Policy
Contact Us
Your browser does not support JavaScript!