ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿವಿಧ ಗ್ರಾಮಗಳ ರೈತರು ಇಂದು ಶುಕ್ರವಾರ 2 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಜೈಕಿಸಾನ್ ತರಕಾರಿ ಮಾರುಕಟ್ಟೆ ಭೂ ಪರಿವರ್ತನೆಯಲ್ಲಿ ಅಕ್ರಮ ಎಸಗಿ ಖಾಸಗಿ ಮಾರುಕಟ್ಟೆ ನಿರ್ಮಾಣ ಆರೋಪ ಕೇಳಿ ಬಂದಿದ್ದು ಸತ್ತ ವ್ಯಕ್ತಿಯ ಹೆಸರಿನಲ್ಲಿ ಭೂಪರಿವರ್ತನೆಗೆ ಅರ್ಜಿ ಸಲ್ಲಿಸಿ ಮಾರುಕಟ್ಟೆ ನಿರ್ಮಾಣ ಮಾಡಿರುವ ಆರೋಪವಿದ್ದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೃಷಿ ಭೂಮಿಯನ್ನ ವಾಣಿಜ್ಯ ವಲಯಕ್ಕೆ ಪರಿವರ್ತನೆ ಮಾಡಿರೋದು ಸಾಬೀತಾಗಿದೆ ಆದೇಶ ಹೊರಬಿಳ್ಳುತ್ತಿದ್ದಂತೆ ಕೆಲ ರೈತರಿಂದ ಮಾರುಕಟ್ಟೆ ಬಂದ್ ಮಾಡದಂತೆ ಪ್ರತಿಭಟನೆ ಡಿಸಿ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ ರೈತರು.