ದೊಡ್ಡಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ, ಹೂ ಹಣ್ಣು ತರಕಾರಿ ಖರೀದಿ ಭರಾಟೆ ಜೋರಾಗಿತ್ತು ಶುಕ್ರವಾರ ಬರುವ ವರಮಹಾಲಕ್ಷ್ಮಿ ಹಬ್ಬಕ್ಕೆ ಗುರುವಾರ ಬೆಳಿಗ್ಗೆ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಸೇವಂತಿಗೆ ಮಲ್ಲಿಗೆ ದುಂಡು ಮಲ್ಲಿಗೆ ಸೇರಿದಂತೆ ನಾನಾ ರೀತಿಯ ಹೂವುಗಳ ಬೆಲೆ ಗಗನಕೇರಿದ್ರು ಕೂಡ ಖರೀದಿ ಮಾತ್ರ ಜೋರಾಗಿತ್ತು ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಜನತೆ ತರಕಾರಿ ಹಣ್ಣು ವರಮಹಾಲಕ್ಷ್ಮಿ ಅಲಂಕೃತ ವಸ್ತುಗಳು ಖರೀದಿಯನ್ನು ಮಾಡುತ್ತಿದ್ದರು