Download Now Banner

This browser does not support the video element.

ದಾಂಡೇಲಿ: ಗಾಂಧಿನಗರದಲ್ಲಿ ಬೆಕ್ಕಿನ ಮೇಲೆ ದಾಳಿ ಮಾಡಿದ ಚಿರತೆ, ಸ್ಥಳೀಯರಲ್ಲಿ ಆತಂಕ

Dandeli, Uttara Kannada | Sep 9, 2025
ದಾಂಡೇಲಿ : ಗಾಂಧಿನಗರದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ ಬೆಕ್ಕಿನ ಮೇಲೆ ದಾಳಿ ಮಾಡಿದ ಘಟನೆ ಮಂಗಳವಾರ ರಾತ್ರಿ 9:30 ಗಂಟೆ ಸುಮಾರಿಗೆ ನಡೆದಿದೆ. ಗಾಂಧಿನಗರದ ಬಾಫಿಷ್ಟ್ ಚರ್ಚ್ ಹತ್ತಿರದ ಮನೆಯೊಂದರ ಬೆಕ್ಕಿನ ಮೇಲೆ ದಾಳಿ ನಡೆಸಿ ಸಾಯಿಸಿಬಿಟ್ಟಿದೆ. ಇನ್ನೊಂದು ಬೆಕ್ಕಿನ ಮರಿಗೆ ಗಾಯವಾಗಿದೆ. ಜನವಸತಿ ಪ್ರದೇಶದ ಹತ್ತಿರ ಚಿರತೆ ಬಂದಿರುವುದರಿಂದ ಸ್ಥಳೀಯರಲ್ಲಿ ಇದೀಗ ಆತಂಕ ಸೃಷ್ಟಿಯಾಗಿದೆ.
Read More News
T & CPrivacy PolicyContact Us