Download Now Banner

This browser does not support the video element.

ದಾಂಡೇಲಿ: ಹಳಗಾದಲ್ಲಿ ನಾಪತ್ತೆಯಾದ ದಂಪತಿ, ಸುಳಿವು ಸಿಕ್ಕಲ್ಲಿ ಮಾಹಿತಿ ನೀಡುವಂತೆ ನಗರದಲ್ಲಿ ಕುಟುಂಬಸ್ಥರಿಂದ ಮನವಿ

Dandeli, Uttara Kannada | Sep 7, 2025
ದಾಂಡೇಲಿ : ಪಾರ್ಶ್ವವಾಯುಗೆ ಸಂಬಂಧಿಸಿದಂತೆ ಕಾರವಾರ ತಾಲೂಕಿನ ಹಳಗಾದಲ್ಲಿ ಚಿಕಿತ್ಸೆ ಪಡೆಯಲು ಬಂದ ದಂಪತಿಗಳು ನಾಪತ್ತೆಯಾಗಿದ್ದು, ನಾಪತ್ತೆಯಾಗಿರುವ ದಂಪತಿಗಳ ಬಗ್ಗೆ ಯಾರಿಗಾದರೂ ಸುಳಿಲು ಸಿಕ್ಕಲ್ಲಿ ಚಿತ್ತಾಕುಲ ಪೊಲೀಸ್ ಠಾಣೆಗೆ ಇಲ್ಲವೇ ತಮಗೆ ಮಾಹಿತಿ ನೀಡುವಂತೆ ನಾಪತ್ತೆಯಾದ ದಂಪತಿಗಳ ಕುಟುಂಬಸ್ಥರು ದಾಂಡೇಲಿ ನಗರದಲ್ಲಿ ಭಾನುವಾರ ಸಂಜೆ 5:00 ಗಂಟೆ ಸುಮಾರಿಗೆ ಮಾಧ್ಯಮದ ಮೂಲಕ ಮನವಿಯನ್ನು ಮಾಡಿದ್ದಾರೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ನಿವಾಸಿಗಳಾದ 45 ವರ್ಷ ವಯಸ್ಸಿನ ಪರ್ವೀನ್ ಬೇಗಂ ಮತ್ತು 50 ವರ್ಷ ವಯಸ್ಸಿನ ಇಸ್ಮಾಯಿಲ್ ಮೀಯಾ ಎಂಬವರೇ ನಾಪತ್ತೆಯಾದ ದಂಪತಿಗಳಾಗಿದ್ದಾರೆ.
Read More News
T & CPrivacy PolicyContact Us