ಜಿಲ್ಲೆಯಲ್ಲಿ 20 ರೌಡಿ ಶೀಟರ್ ಗಡಿಪಾರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಭೀಮಾಶಂಕರ ಗುಳೇದ್ ಹೇಳಿದರು. ತಾಲೂಕಾಡಳಿತಾಧಿಕಾರಿಗಳಿಗೆ 30 ರೌಡಿ ಶೀಟರ್‌ಗಳ ಮಾಹಿತಿ ಕಳುಹಿಸಲಾಗಿತ್ತು, ಆದರೆ 20 ಮಂದಿಯ ಗಡಿಪಾರಿಗೆ ಅವಕಾಶ ದೊರೆತಿದ್ದು, ಅವರನ್ನು ಗಡಿಪಾರು ಮಾಡಲಾಗಿದೆ ಎಂದು ಹೇಳಿದರು ಮಂಗಳವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು. ಬೆಳಗಾವಿ ಜಿಲ್ಲೆಯಲ್ಲಿ ಗಣೇಶೋತ್ಸವವನ್ನು ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ, 30 ರೌಡಿ ಶೀಟರ್‌ಗಳ ಪೈಕಿ 20 ಮಂದಿಯನ್ನು ಗಡಿಪಾರು ಮಾಡಲಾಗಿದೆ ಎಂದರು