ತಳುಕಿನ ಸಮುದಾಯ ಆರೋಗ್ಯ ಕೇಂದ್ರ ಆವರಣದಲ್ಲಿ ಗಿಡ ಗಂಟೆಗಳು ಬೆಳದಿದ್ದು ತಳಕು ಗ್ರಾಮ ಪಂಚಾಯಿತಿ ವತಿಯಿಂದ ಗಿಡಗಂಟೆಗಳನ್ನ ತೆರವು ಮಾಡುವ ಕಾರ್ಯ ಮಾಡಲಾಗಿದೆ ಎಂದು ಇಓ ಎಚ್ ಶಶಿಧರ್ ತಿಳಿಸಿದರು ಚಳ್ಳಕೆರೆ ತಾಲೂಕಿನ ತಳಕು ಆರೋಗ್ಯ ಸಮುದಾಯದ ಸುತ್ತಮುತ್ತಲಿನ ಕಾಲಿ ಪ್ರದೇಶದಲ್ಲಿ ಗಿಡ ಗಂಟೆಗಳು ಬೆಳೆದಿತ್ತು ಅಲ್ಲದೆ ಇಲ್ಲಿರುವ ಶೌಚಾಲಯವು ಸಹ ನೀರಿನ ಕೊರತೆ ಉಂಟಾಗಿ ಉಪಯೋಗಕ್ಕೆ ಬಾರದಂತ್ತಾಗಿತ್ತು. ಗ್ರಾಮ ಪಂಚಾಯತಿ ವತಿಯಿಂದ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಹಾಗೂ ಈ ಸಮುದಾಯದ ಆರೋಗ್ಯ ಕೇಂದ್ರದ ಸುತ್ತಮುತ್ತ ಬೆಳೆಯಲಾಗಿದೆ ಗಿಡಗಳನ್ನು ಜೆಸಿಬಿ ಯಂತ್ರಗಳ ಮೂಲಕ ತೆರವು ಮಾಡಲಾಗಿದೆ.