ನೆಲಮಂಗಲ: ಬೈಕ್ ಗೆ ಲಾರಿ ಡಿಕ್ಕಿ ಸವಾರ ಸಾವು ವೇಗವಾಗಿ ಬಂದ ಲಾರಿ ಬೈಕ್ ಗೆ ಡಿಕ್ಕಿ ಓರ್ವ ಸವಾರ ಸ್ಥಳದಲ್ಲೇ ಸಾವು ಬೈಕ್ ಹಿಂಬದಿ ಕುಳಿತಿದ್ದ ಮತ್ತೊಬ್ಬನಿಗೆ ಗಂಭೀರ ಗಾಯ ನೆಲಮಂಗಲ ನಗರದ ಕವಾಡಿ ಮಠದ ಬಳಿ ಅಪಘಾತ ರಸ್ತೆಯ ದುರಸ್ತಿ ಕಾಮಗಾರಿ ವೇಳೆ ಯಾವುದೇ ಸೂಕ್ತ ನಾಮಫಲಕ ಹಾಕದೆ ಅವ್ಯವಸ್ಥೆ ಕಾಮಗಾರಿ ರಸ್ತೆಯಲ್ಲಿ ಪದೇ ಪದೇ ಅಪಘಾತ ಕಂಡು ಕಾಣದಂತಿರುವ ಅಧಿಕಾರಿಗಳು