ಎಂ.ಡಿ ಸಮೀರ್, ಚಿನ್ನಯ್ಯ, ತಿಮರೋಡಿ ಸೇರಿದಂತೆ ಹಲವಾರು ಜನ ಷಡ್ಯಂತ್ರದ ಮೂಲಕ ಧರ್ಮಸ್ಥಳ ಕ್ಷೇತ್ರಕ್ಕೆ ಕೆಟ್ಟ ಹೆಸರು ತರಲು ನಿರಂತರವಾಗಿ ಪ್ರಯತ್ನಿಸಿದರು. ಧರ್ಮಸ್ಥಳದಲ್ಲಿ ಧರ್ಮ ಇದೆ. ವೀರೇಂದ್ರ ಹೆಗಡೆಯವರ ಬೆಂಬಲಕ್ಕಾಗಿ ಜೆಡಿಎಸ್ ಪಕ್ಷ ಇದೆ. ಅಪಪ್ರಚಾರ ಮಾಡಿದವರಿಗೆ ಸೂಕ್ತ ಕ್ರಮ ಕೈಗೋಳ್ಳಬೇಕು ಅಂತ ಗದಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ. ವೈ ಮುಧೋಳ ಆಗ್ರಹಿಸಿದರು.