ಸಂಫದ ಅಭಿವೃದ್ಧಿಗೆ ಪ್ರತಿಯೊಬ್ಬರ ಶ್ರಮ ಅತ್ಯಾವಶಕ ಜನರ ಸೇವೆಯೆ ಸಂಘದ ಸೇವೆ : ದಿಟ್ಟ ಕನ್ನಡಿಗರ ರಕ್ಷಣಾ ವೇದಿಕ ಸಂಘದ ಸಂಸ್ಥಾಪಕ ಚಂಗಲರಾಯ ಶೆಟ್ಟಿ ಕೋಲಾರ : ಯಾವುದೇ ಸಂಘ ಸಂಘಟನೆಯ ಅಭಿವೃದ್ಧಿಗೆ ಆ ಸಂಘದ ಪ್ರತಿಯೊಬ್ಬ ಸದಸ್ಯರು ಕಾರ್ಯಕರ್ತರು ಶ್ರಮಪಟ್ಟರೇನೆ ಸಂಘ ಸಂಘಟನೆ ಅಭಿವೃದ್ಧಿಯಾಗುವುದು ಜನರ ಸೇವೆಯೆ ಸಂಘದ ಸೇವೆ ಆಗಬೇಕು ಎಂದು ದಿಟ್ಟ ಕನ್ನಡಿಗರ ರಕ್ಷಣಾ ವೇದಿP ಸಂಘದ ಸಂಸ್ಥಾಪಕ ಚಂಗಲರಾಯ ಶೆಟ್ಟಿ ಹೇಳಿದರು. ಶುಕ್ರವಾರ ನಗರದ ಸ್ಕೌಟ್ ಭವನದಲ್ಲಿ ದಿಟ್ಟ ಕನ್ನಡಿಗರ ರಕ್ಷಣಾ ವೇದಿಕೆ ವತಿಯಿಂದ ನೂತನ ರಾಜ್ಯ ಕಮಿಟಿ, ಜಿಲ್ಲಾ ಕಮಿಟಿ, ತಾಲೂಕು ಕಮಿಟಿಗಳ ಪುನರ್ ರಚನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮ ಉದ್ದೇಶಿ