Download Now Banner

This browser does not support the video element.

ಬೆಂಗಳೂರು ಉತ್ತರ: ಕಳೆದ ವಿಧಾನಸಭೆ ಕಲಾಪ‌ ಯಶಸ್ವಿಯಾಗಿದೆ: ನಗರದಲ್ಲಿ ಯು.ಟಿ ಖಾದರ್

Bengaluru North, Bengaluru Urban | Aug 29, 2025
ವಿಧಾನಸೌಧದಲ್ಲಿ ಸ್ಪೀಕರ್ ಯು ಟಿ ಖಾದರ್ ಅವರು ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಕಳೆದ ವಿಧಾನ ಸಭೆ ಕಲಾಪ ಯಶಸ್ವಿಯಾಗಿ ನಡೆದಿದೆ. ಒಟ್ಟು 39 ಬಿಲ್ ಗಳು ಮಂಡಿಸಲಾಗಿದೆ. 37 ಬಿಲ್ ಗಳು ಪಾಸಾಗಿದೆ. 2 ಬಿಲ್ ಗಳು ವಿಧಾನ ಸಭೆ ಜಂಟಿ ಸದನ ಸಮಿತಿಗೆ ನೀಡಲಾಗಿದೆ./ಜನ ಸಂದಣಿ ಬಿಲ್, ಹಾಗೂ ಕಂದಾಯ ಇಲಾಖೆ ಬಿಲ್ ಗಳು ಸೆಲೆಕ್ಟ್ ಕಮಿಟಿಗೆ ನೀಡಲಾಗಿದೆ. ಕಾಮನ್ ವೆಲ್ತ್ ಸಂಸದೀಯ ವಿಭಾಗೀಯ 11ನೇ ಸಮ್ಮೇಳನ ಸೆಪ್ಟೆಂಬರ್ 11ರಂದು ಆರಂಭವಾಗಲಿದೆ. ಸಿಎಂ ಸಿದ್ದರಾಮಯ್ಯ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಭಾಗವಹಿಸಲಿದ್ದಾರೆ. 12& 13 ರಂದು ತಾಜ್ ವೆಸ್ಟೆಂಡ್ ನಲ್ಲಿ ಗೋಷ್ಠಿಗಳು ನಡೆಯಲಿದೆ. ಸರ್ಕಾರ ಸಂವಿಧಾನಕ್ಕೆ ಬದ್ದವಾಗಿ ನಡೆದುಕೊಳ್ತಾರೆ. ಸಾಮರಸ್ಯ ಸೌಹಾರ್ದ ಅಗತ್ಯ,
Read More News
T & CPrivacy PolicyContact Us