Download Now Banner

This browser does not support the video element.

ಚಿಕ್ಕಬಳ್ಳಾಪುರ: ನಗದಲ್ಲಿ ಎರಡು ಬಸ್ ಗಳ ನಡುವೆ ಅಪಘಾತ,ಇಬ್ಬರು ಮಹಿಳೆಯರಯ ಜಸ್ಟ್ ಮಿಸ್

Chikkaballapura, Chikkaballapur | Sep 9, 2025
ಚಿಕ್ಕಬಳ್ಳಾಪುರ ಖಾಸಗಿ ಬಸ್ ಅನ್ನು ಡಿಕ್ಕಿ ಹೊಡೆದ ಸರ್ಕಾರಿ ಬಸ್ ತಪ್ಪಿದ ಭಾರಿ ಅನಾಹುತ. ಚಿಕ್ಕಬಳ್ಳಾಪುರ ನಗರದಲ್ಲಿ ಸೆಪ್ಟೆಂಬರ್ 9ರಂದು ಮಧ್ಯಾಹ್ನ ಸುಮಾರು 2 ಗಂಟೆ 32 ನಿಮಿಷದ ವೇಳೆಯಲ್ಲಿ ಮುಂದೆ ಹೋಗುತ್ತಿದ್ದ ಖಾಸಗಿ ಬಸ್ ದಿಢೀರನೆ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ಹಿಂಬದಿಯಿಂದ ಬರುತ್ತಿದ್ದ ಸರ್ಕಾರಿ ಬಸ್ಸು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಖಾಸಗಿ ಬಸ್ ನ ಹಿಂಭಾಗ ಹಾಗೂ ಸರ್ಕಾರಿ ಬಸ್ನ ಮುಂಭಾಗ ಜಕನ್ಗೊಂಡಿದೆ.
Read More News
T & CPrivacy PolicyContact Us