Download Now Banner

This browser does not support the video element.

ಶ್ರೀನಿವಾಸಪುರ: ಆರಿಕುಂಟೆ ಗ್ರಾಂ.ಪಂಯಲ್ಲಿ ಪಂಚಾಯಿತಿ ಸದಸ್ಯನಿಂದಲೇ ವಾಲ್ಮೀಕಿ ಜಯಂತಿಗೆ ಪರೋಕ್ಷವಾಗಿ ಅಡ್ಡಿ ಆರೋಪ

Srinivaspur, Kolar | Oct 7, 2025
ಆರಿಕುಂಟೆ ಗ್ರಾಂ.ಪಂಯಲ್ಲಿ ಪಂಚಾಯಿತಿ ಸದಸ್ಯನಿಂದಲೇ ವಾಲ್ಮೀಕಿ ಜಯಂತಿಗೆ ಪರೋಕ್ಷವಾಗಿ ಅಡ್ಡಿ ಆರೋಪ ಶ್ರೀನಿವಾಸಪುರ : ಬಿಲ್ಲುಗಳ ವಿಚಾರವಾಗಿ ಇಲ್ಲೊಬ್ಬ ಗ್ರಾಮ ಪಂಚಾಯಿತಿ ಸದಸ್ಯ ಪರೋಕ್ಷವಾಗಿ ಮಹರ್ಷಿ ವಾಲ್ಮೀಕಿ ಜಯಂತಿಯ ವೇಳೆ ಅಡ್ಡಿಮಾಡಿ ನಾಯಕ ಸಮುದಾಯದ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದ್ದಾನೆ. ಶ್ರೀನಿವಾಸಪುರ ತಾಲ್ಲೂಕಿನ ಆರಿಕುಂಟೆ ಗ್ರಾಮ ಪಂಚಾಯಿತಿಯಲ್ಲಿ ಅದ್ದೂರಿಯಾಗಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಕೂಡ ನಾಯಕ ಸಮುದಾಯಕ್ಕೆ ಸೇರಿದವರಾದ ಕಾರಣ ಬೆಳ್ಳಿರಥದ ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು. ಆದ್ರೆ ಇದೆ ಪಂಚಾಯಿತಿ ವ್ಯಾಪ್ತಿಯ ನೀಲಟೂರು ಗ್ರಾಮಕ್ಕೆ ಸೇರಿದ ನರಸಿಂಹರೆಡ್ಡಿ ಎಂಬಾತ ತನ್ನ ವೈಯುಕ್ತಿಕ ಕಾಮಗಾ
Read More News
T & CPrivacy PolicyContact Us