Download Now Banner

This browser does not support the video element.

ಕಲಬುರಗಿ: ಬೆಳೆ ನಷ್ಟ ಮತ್ತು ಬಾಕಿ ವಿಮೆ ಹಣ ಬಿಡುಗಡೆಗಾಗಿ ಸರ್ಕಾರದ ಮೇಲೆ ಒತ್ತಡ: ನಗರದಲ್ಲಿ ಶಾಸಕ ಬಿಆರ್ ಪಾಟೀಲ್

Kalaburagi, Kalaburagi | Aug 28, 2025
ಕಲಬುರಗಿ : 2025/26 ನೇ ಸಾಲಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿ ಬಗ್ಗೆ ಸಮರ್ಪಕವಾಗಿ ಸಮೀಕ್ಷೆ ನಡೆಸಿ ಪರಿಹಾರಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹಾಕೋದಾಗಿ ಆಳಂದ ಶಾಸಕ ಬಿಆರ್ ಪಾಟೀಲ್ ಹೇಳಿದ್ದಾರೆ... ಆ28 ರಂದು ಮಧ್ಯಾನ 3 ಗಂಟೆಗೆ ನಗರದ ಡಿಸಿ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ರೈತರೊಟ್ಟಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ರೈತರು ತಮ್ಮ ಕಷ್ಟ ಹೇಳಿಕೊಳ್ಳೊದಕ್ಕಾಗಿ ಇಂದು ಪ್ರತಿಭಟನೆ ನಡೆಸಿದ್ದು, ಈ ಬಗ್ಗೆ ನಾನು ಸಿಎಂ ಮತ್ತು ಕೃಷಿ ಸಚಿವರ ಗಮನಕ್ಕೆ ತಂದು ರೈತರ ನೆರವಿಗೆ ಬರೋದಾಗಿ ಶಾಸಕ ಬಿಆರ್ ಪಾಟೀಲ್ ಹೇಳಿದ್ದಾರೆ..
Read More News
T & CPrivacy PolicyContact Us