This browser does not support the video element.
ಉಡುಪಿ: ಕೋಟೇಶ್ವರ ಕಡಲತೀರದಲ್ಲಿ ಮರಳಿನಲ್ಲಿ ಉದ್ಭವಿಸಿದ ಗಣೇಶ!
Udupi, Udupi | Aug 26, 2025
ಕೋಟೇಶ್ವರ ಕಡಲು ತಡಿಯ ಮರಳಿನ ಮೇಲೆ ಗೌರಿ ಗಣೇಶ್ ಹಬ್ಬ ಹಿನ್ನಲೆಯಲ್ಲಿ ಗಣಪನ ಮೂರ್ತಿಯನ್ನು ಚಿತ್ರೀಸಲಾಗಿದೆ. “ಮರಳಿನಲ್ಲಿ ಉದ್ಭವನಾದ ಗಣೇಶ” ಮರಳು ಶಿಲ್ಪಾಕೃತಿಯನ್ನು ಉಡುಪಿಯ ಸ್ಯಾಂಡ್ ಥೀಂ ತಂಡ ಈ ಕಲಾಕೃತಿಯನ್ನು ರಚಿಸಿದೆ. ಭಾದ್ರಪದ ಶುಕ್ಲದ ಚೌತಿಯ ಸಡಗರಲ್ಲಿ ಪೂಜಿಸುವ ಉದ್ಭವ ಗಣಪತಿಯು ಮೂಷಿಕದೊಂದಿಗೆ, ಶಿವಲಿಂಗಕ್ಕೆ ಪುಷ್ಪಾರ್ಚಣೆಯ ದೃಶ್ಯವನ್ನು ಸಮಸ್ತ ನಾಡಿನ ಜನತೆಗೆ ಶುಭಾಷಯ ಸಾರುವ ಮರಳು ಶಿಲ್ಪಾಕೃತಿನ್ನು ಗಣೇಶ ಚತುರ್ಥಿಯ ಅಂಗವಾಗಿ ಹಳೆಅಳಿವೆ ಕಡಲ ತೀರ ಕೋಟೇಶ್ವರ, ಕುಂದಾಪುರದಲ್ಲಿ ರಚಿಸಲಾಗಿದೆ.