ದೀಪಾವಳಿಗೆ ಮೋದಿ ನೀಡಿದ ಬಂಪರ್ ಕೊಡುಗೆ ಕೇಂದ್ರ ಸರ್ಕಾರದಿಂದ ಜಿ ಎಸ್ ಟಿ ಯಲ್ಲಿ ಶೇಕಡ 5% ಗೆ ಇಳಿಕೆ : ನಗರದಲ್ಲಿ ಮಾಜಿ ಸಚಿವ ಎಸ್ ಮುನಿಸ್ವಾಮಿ ಕೋಲಾರ ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಬೆಳ್ಳಗೆ 11 ಗಂಟೆಯಲ್ಲಿ ಹಮ್ಮಿಕೊಂಡಿದ್ದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ವಿವಿಧ ಶ್ರೇಣಿಯಲ್ಲಿ ವಿಧಿಸಲಾಗಿದ್ದ gst ಯನ್ನು ಒಂದೇ ಅನುಪಾತದಲ್ಲಿ ಶೇಕಡಾ 5% ಗೆ ಇಳಿಸಲಾಗಿದ್ದು ಇದು ದೀಪಾವಳಿಗೆ ಮೋದಿ ನೀಡಿದ ಬಂಪರ್ ಕೊಡುಗೆಯಾಗಿದೆ. ಇದು ದೇಶದ ಪ್ರಜೆಗಳ ಹಿತ ದೃಷ್ಟಿಯಿಂದ ಮಾಡಲಾದ ಬದಲಾವಣೆ ಎಂದು ತಿಳಿಸಿದ್ದಾರೆ