2025ರ ಐಪಿಎಲ್ ಮುಗಿದು ತಿಂಗಳುಗಳೇ ಕಳೆದರು ಐಪಿಎಲ್ ಹಾಗೂ ಆರ್ ಸಿ ಬಿ ಕಪ್ ಗೆದ್ದ ಕ್ರೇಜ್ ಮಾತ್ರ ಇನ್ನೂ ಕಡಿಮೆಯಾಗಿಲ್ಲ ಇದಕ್ಕೆ ಕಾರಣ ಈ ಬಾರಿಯ ಗೌರಿ ಗಣೇಶ ಹಬ್ಬ ಆರ್‌ಸಿಬಿ ಅಭಿಮಾನಿಗಳು ಗೌರಿ ಗಣೇಶ ಹಬ್ಬಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇದ್ದು ಈಗಾಗಲೇ ಮಾರುಕಟ್ಟೆಗೆ ವಿಧವಿಧವಾದ ಗಣೇಶನ ಮೂರ್ತಿಗಳು ಬಂದಿದ್ದು ಅದರಲ್ಲೂ ಕೂಡ ಆರ್ಸಿಬಿ ಗಣಪನಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಾಗುತ್ತದೆ ಐಪಿಎಲ್ ಪ್ರಾರಂಭವಾಗಿ 18 ವರ್ಷಗಳಾಗಿದ್ದು ಪ್ರಾರಂಭದಿಂದಲೂ ಈ ಸಲ ಕಪ್ ನಮ್ದೆ ಎಂದು ಆರ್‌ಸಿಬಿ ಅಭಿಮಾನಿಗಳು ಹೇಳುತ್ತಿದ್ದರು ಅದೇ ರೀತಿ ಈ ಬಾರಿ ಆರ್ಸಿಬಿ ಅಭಿಮಾನಿಗಳ ನಿರೀಕ್ಷೆಯಂತೆ ಟ್ರೋಫಿ ಗೆದ್ದು ಯಶಸ್ವಿಯಾಗಿದ್ದು ಅಭಿಮಾನಿಗಳಲ್ಲಿ ಮತ್ತಷ್ಟು ಕ್ರೇಜ್ ಜಾಸ್ತಿ ಮಾಡಿದೆ ಅಭಿಮಾನಿಗಳ ಬೇಡಿಕೆಯಂತೆ ಮೂರ್ತಿ ತಯಾರು.