Install App
myrajanal
This browser does not support the video element.
ಹುನಗುಂದ: ಕಮತಗಿ ಪಟ್ಟಣದ ಬಹುಮುಖ ಪ್ರತಿಭೆಯ ಪತ್ರಕರ್ತ, ಸಂಪಾದಕ, ಸಾಹಿತಿ ಪ್ರಕಾಶ್ ಗುಳೇದಗುಡ್ಡ ನಿಧನ
Hungund, Bagalkot | Sep 5, 2025
ಹುನುಗುಂದ ತಾಲೂಕಿನ ಕಮತಗಿ ಪಟ್ಟಣದ ಪತ್ರಕರ್ತ ಸಾಹಿತಿ ಪ್ರಕಾಶ್ ಗುಳೇದಗುಡ್ಡ ನಿಧನ ಹೊಂದಿದ್ದಾರೆ ಕಮತಿ ಪಟ್ಟಣದಲ್ಲಿ ವಿಜಯವಾಣಿ ಪತ್ರಿಕೆ ವರದಿಗಾರರಾಗಿ ಉದಯ ವಿಜಯ ಪತ್ರಿಕೆಯ ಸಂಪಾದಕರಾಗಿ ಹಲವು ಪತ್ರಿಕೆಗಳಲ್ಲಿ ಸಮಾಜಮುಖಿ ಕಾರ್ಯಗಳನ್ನು ಅಗಲಿದ್ದು ಪತ್ರಿಕೋದ್ಯಮಕ್ಕೆ ಬಹಳಷ್ಟು ನಷ್ಟ ಉಂಟಾಗಿದೆ
Share
Read More News
T & C
Privacy Policy
Contact Us
Your browser does not support JavaScript!