ಕಂಪ್ಲಿ ನಗರದ 3ನೇ ವಾರ್ಡ್ ನಲ್ಲಿ ಗಣೇಶ ಹಬ್ಬದ ಪ್ರಯುಕ್ತ ವಿನಾಯಕ ಮಂಡಳಿ ವತಿಯಿಂದ ರಂಗಿನ ಗಡಿಗೆ ಸ್ಪರ್ಧೆಯನ್ನು ಆಗಸ್ಟ್ 30,ಶನಿವಾರ ಸಂಜೆ 6ಗಂಟೆಗೆ ಆಯೋಜಿಸಲಾಗಿತ್ತು.. ಈ ಸ್ಪರ್ಧೆಯಲ್ಲಿ ಪಟ್ಟಣದ ಬೇರೆ ಬೇರೆ ಏರಿಯಾಗಳಿಂದ ಸ್ಪರ್ಧಿಸಲು ಆಗಮಿಸಿದ್ರು. ಇನ್ನು ಇದೇ ಸಂದರ್ಭದಲ್ಲಿ ಹುಡುಗಿಯೊಬ್ಬಳು ರಂಗಿನ ಗಡಿಗೆ ಆಟದಲ್ಲಿ ಸ್ಪರ್ಧಿಸಿದ್ದು, ಜನರ ಗಮನಸೆಳೆದಳು