ದೊಡ್ಡಬಳ್ಳಾಪುರ ನಾಳೆ ದೇಶಾದ್ಯಂತ ಖಗ್ರಾಸ ಚಂದ್ರ ಗ್ರಹಣ ಹಿನ್ನಲೆ. ಘಾಟಿ ಸುಬ್ರಮಣ್ಯ ದೇವಾಲಯ ಸಂಜೆ ನಾಲ್ಕು ಗಂಟೆಗೆ ಕ್ಲೋಸ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ಧ ಘಾಟಿ ಸುಬ್ರಮಣ್ಯ ದೇವಾಲಯ. ಚಂದ್ರಗ್ರಹಣ ಹಿನ್ನೆಲೆ ಬಾಗಿಲು ಮುಚ್ಚಲಿರುವ ದೇವಾಲಯ ಸೋಮವಾರ ಬೆಳಗ್ಗೆ ದೇವರನ್ನು ಶುದ್ದಿಕರಿಸಿ ನಂತರ ಭಕ್ತರ ದರ್ಶನಕ್ಕೆ ಅವಕಾಶ