ಸಕಲೇಶಪುರ ತಾಲೂಕಿನ ಜಮನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಗೋಮಾಳ ಜಾಗವನ್ನು ಅಕ್ರಮವಾಗಿ ಭೂ ಕಬಳಿಕೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ,ಪ್ರಭಾವಿ ವ್ಯಕ್ತಿಯೊಬ್ಬರಿಂದ ಜಮನಹಳ್ಳಿ ಗ್ರಾಮದಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರು ಗೋಮಾಳ ಜಾಗಕ್ಕೆ ಅಕ್ರಮವಾಗಿ ತಂತಿ ಬೇಲಿ ಅಳವಡಿಸಿ ಕಾಫಿ ಸಿಲ್ವರ್ ಗಿಡಗಳು ರಾಜಾರೋಷವಾಗಿ ಬೆಳೆಯಲಾಗುತ್ತಿದೆ, ಗ್ರಾಮದ ಗಾಳಿಗುಡ್ಡ ಸರ್ವೆ ನಂಬರ್ 33ರಲ್ಲಿ ಒಟ್ಟು 64 ಎಕರೆ ಸರಕಾರಿ ಗೋಮಾಳ ಜಾಗದಲ್ಲಿ 4 ಎಕರೆ 30ಗುಂಟೆ ಜಾಗಕ್ಕೆ ಅಕ್ರಮವಾಗಿ ತಂತಿ ಬೇಲಿ ಅಳವಡಿಸಿ ಕಾಫಿ, ಸಿಲ್ವರ್ ಗಿಡಗಳನ್ನು ಬೆಳೆಸಲಾಗಿದೆ ಎಂದು ದೂರಿದರು.