ದೊಡ್ಡಬಳ್ಳಾಪುರದ ಪಾಲನ ಜೋಗಿಹಳ್ಳಿ ಬಳಿ ಅಫಘಾತ ವಲಯದ ಹೆದ್ದಾರಿಯ ರಸ್ಥೆಯಲ್ಲಿಯೆ ಬಾರಿ ವಾಹನಗಳ ಪಾರ್ಕಿಂಗ್ ಟೈರ್ ನಲ್ಲಿ ಗಾಳಿ ಬಿಟ್ಟು ಆಕ್ರೋಶ ವ್ಯಕ್ಥಪಡಿಸಿದ ಅಂಗಡಿ ಮಾಲಿಕರು ಇತ್ತೀಚೆಗಷ್ಟೇ ಸಾಕಷ್ಟು ಅಪಘಾತಗಳಾಗುತ್ತಿದ್ದರು ಕೂಡ ರಸ್ತೆ ಬದಲಿ ವಾಹನಗಳನ್ನು ನಿಲ್ಲಿಸಿ ತೆರಳುತ್ತಿದ್ದಾರೆ ಇದರಿಂದ ಇಕ್ಕಟ್ಟಾದ ರಸ್ತೆಯಲ್ಲಿ ವೇಗವಾಗಿ ಸಂಚರಿಸುವ ವಾಹನಗಳಿಂದ ಅಪಘಾತ ಪ್ರಕರಣಗಳು ಹೆಚ್ಚುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿ ಬೃಹತ್ ವಾಹನಗಳ ಗಾಳಿ ಬಿಟ್ಟು ತಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಸಂಬಂಧಪಟ್ಟ ಇಲಾಖೆ ಅವರು ಕೂಡಲೇ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರ