Download Now Banner

This browser does not support the video element.

ಹನೂರು: ಜಿಲ್ಲೆಯಲ್ಲಿ ಗಣೇಶ ಪ್ರತಿಷ್ಠಾಪನೆ ಹೆಚ್ಚಳ -ಅಪಘಾತ ನಿಯಂತ್ರಣ ಕುರಿತು ಹನೂರಲ್ಲಿ ಎಸ್‌ಪಿ ಕವಿತಾ ಪ್ರತಿಕ್ರಿಯೆ

Hanur, Chamarajnagar | Aug 30, 2025
ಈ ಬಾರಿ ಜಿಲ್ಲೆಯಲ್ಲಿ ಹೆಚ್ಚಿದ ಗಣೇಶ ಪ್ರತಿಷ್ಠಾಪನೆ : ಹಾಗೂ ಅಪಘಾತ ಪ್ರಕರಣ ನಿಯಂತ್ರಕ್ಕೆ ಪಟ್ಟಣದಲ್ಲಿಎಸ್ಪಿ ಪತ್ರಿಕ್ರಿಯೆ ಚಾಮರಾಜನಗರದಲ್ಲಿ ಈ ಬಾರಿ 1196 ಗಣೇಶ ಪ್ರತಿಷ್ಠಾಪನೆ: ವಿಸರ್ಜನೆಗೆ ಸಂಪೂರ್ಣ ಪೊಲೀಸ್ ಸಿದ್ಧತೆ:ಎಸ್ಪಿ ಕವಿತಾ ಮಾಹಿತಿ ಚಾಮರಾಜನಗರ ಜಿಲ್ಲೆಯಲ್ಲಿ ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ವಿಸರ್ಜನೆ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಜಿಲ್ಲಾ ಪೊಲೀಸ್ ಸನ್ನದಾಗಿದೆ ಎಂದರು
Read More News
T & CPrivacy PolicyContact Us