ಕೋಲಾರ ನಗರದಲ್ಲಿ ಅಂತರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಯುವಜನತೆಯಲ್ಲಿ ಹಿವಾಗ ಏಡ್ಸ್ ಕಾಯಿಲೆ ಬಗ್ಗೆ ಅರಿವು ಮೂಡಿಸಲು ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದಿಂದ ಪದವಿ ವಿದ್ಯಾರ್ಥಿಗಳಿಗೆ ಮ್ಯಾರಥಾನ್ ಸ್ಪರ್ಧೆ ಗುರುವಾರ ಬೆಳ್ಳಿಗೆ 10 ಗಂಟೆಯಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ . ಸಹಾಯಕ ಕಮೀಷನರ್ ಡಾ. ಮೈತ್ರಿ ಕೋಲಾರ ರವರು ಚಾಲನೆ ನೀಡಿದರು. ಈ ಹೆಚ್.ಐ.ವಿ.ವೈರಾಣು ಹರಡುವ ವಿಧಾನಗಳು ಮತ್ತು ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸ್ಪರ್ಧೆಗೆ ಮೆರುಗು ತಂದ ಟೀಶರ್ಟ್ ಕ್ಯಾಪ್ಗಳನ್ನು ಆಒಖ ಪೌಂಢೇಷನ್ ಸಂಸ್ಥಾಪಕರಾದ ಶ್ರೀ ಡಿ.ದೇವರಾಜ ಮಾನ್ಯ ಡಿ.ಸಿ.ಪಿ. ಪೂರ್ವವಲಯ ಬೆಂಗಳೂರು ರವರು ಕೊಡುಗೆಯಾಗಿ ಟೀಶರ್ಟ್ ಕ್ಯಾಪ್ ಗಳನ್ನು ನೀಡಿದರು.