Download Now Banner

This browser does not support the video element.

ಹಾವೇರಿ: ರಾಷ್ಟ್ರೀಯ ಕ್ರೀಡಾ ದಿನ; ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ವಿವಿಧ ಸ್ಪರ್ಧೆಗಳು, ವಿಜೇತರಿಗೆ ಬಹುಮಾನ

Haveri, Haveri | Aug 29, 2025
ಮೇಜರ್ ಧ್ಯಾನಚಂದ್ ಜನ್ಮದಿನ ಪ್ರಯುಕ್ತ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ನಡೆಯಿತು. ಕಾರ್ಯಕ್ರಮದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಸ್ಪರ್ಧೆಗಳು ನಡೆದವು. ಬಳಿಕ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
Read More News
T & CPrivacy PolicyContact Us