Download Now Banner

This browser does not support the video element.

ಕೆ.ಜಿ.ಎಫ್: ಗಣೇಶ ಚತುರ್ಥಿಗೆ ಮುನ್ನ ನಗರ ಗಸ್ತು ನಡೆಸಿದ ಕೆಜಿಎಫ್ ಜಿಲ್ಲಾ ಪೊಲೀಸ್ ಎಸ್‌ಪಿ ಶಿವಾಂಶು ರಜಪೂತ್

KGF, Kolar | Aug 27, 2025
ಗಣೇಶ ಚತುರ್ಥಿಗೆ ಮುನ್ನ ನಗರ ಗಸ್ತು ನಡೆಸಿದ ಕೆಜಿಎಫ್ ಜಿಲ್ಲಾ ಪೊಲೀಸ್ ಎಸ್‌ಪಿ ಶಿವಾಂಶು ರಜಪೂತ್ ಗಣೇಶ ಚತುರ್ಥಿ ಹಬ್ಬಕ್ಕೆ ಮುನ್ನ, ಕೆಜಿಎಫ್‌ನ 1 ನೇ ಕ್ರಾಸ್ ಪ್ರದೇಶದ ಎಂ.ಜಿ. ಮಾರುಕಟ್ಟೆಯ ರಾಬರ್ಟ್‌ಸನ್ ಪೇಟೆ ಪ್ರದೇಶದಲ್ಲಿ, ವಿಗ್ರಹಗಳನ್ನು ಮಾರಾಟ ಮಾಡುವ ಸ್ಥಳಗಳಲ್ಲಿ ಪೊಲೀಸ್ ಎಸ್‌ಪಿ ಶಿವಾಂಶು ರಜಪೂತ್ ಮಂಗಳವಾರ ರಾತ್ರಿ 9:00 ಯಲ್ಲಿ ಗಸ್ತು ನಡೆಸಿದ್ದಾರೆ ಕೆಜಿಎಫ್‌ನಲ್ಲಿ, ಗಣೇಶ ಚತುರ್ಥಿ ಹಬ್ಬದ ಆಚರಣೆಯನ್ನು ಶಾಂತಿಯುತವಾಗಿ ನಡೆಸಬೇಕು. ಸಣ್ಣಪುಟ್ಟ ಘಟನೆಗಳು ಮತ್ತು ವಿವಾದಗಳು ಸಂಭವಿಸಬಾರದು. ಪರಿಸರಕ್ಕೆ ಧಕ್ಕೆಯಾಗದಂತೆ ಪೊಲೀಸ್ ಎಸ್‌ಪಿ ಶಿವಾಂಶು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುಬೇಕು ಎಂದು ಸಾರ್ವಜನಿಕರಿಗೆ ಸೂಚಿಸಿದ್ದಾರೆ
Read More News
T & CPrivacy PolicyContact Us